ವಿಸ್ಮಯ!!

ಕ್ಷಣದ ನೋಟ ಬದಲಾಯಿತು ವಾತಾವರಣ, ನಿನ್ನ ಜುಮ್ಕಿಯ ನರ್ತನ ನಲಿಸಿತು ಆವರಣ, ಆಕಾಶದಿ ಪೂರ್ಣಚಂದ್ರನ ಸೌಮ್ಯತೆ, ಮನದಿ ಆವರಿಸಿತು ಹೊಸದಾದ ಮೋಹಿತೆ!! ಕೇಶರಾಶಿಯಾ ಕಪ್ಪು ಹೊಳಪು, ತುಂಬಿ ತುಲುಕಿದೆ ಹರಡಿ ಬೆಳಕು, ಮುಟ್ಟಿ ಆನಂದಿಸುವ ನವ್ಯ ಆಸೆ, ಅಳಿಯದಿರಲಿ ಎಂದೆಂದೂ ಈ ಕ್ಷಣ ಕೂಸೆ!! ನೋಡುತ್ತಿರುವೆ ನಿನನ್ನು ಕದ್ದು-ಮುಚ್ಚಿ, ನಗುತ್ತಿರುವೆ ನಾನು ನಾಚಿ-ನಾಚಿ, ಇಂದಾಯಿತು ನನ್ನ ರೋಮಾಂಚನ ದಿನ, ನೀನಾದೆ ಇದಕೆಲ್ಲ ಕಾರಣ!! ಅಪೂರ್ವ ಕನಸಾಗಿ ಉಳಿದೆ ಮನದಲಿ, ಕಳೆದುಹೋದೆ ಈ ನನ್ನ ಕವನದಲಿ, ಹುಡುಕುವ ಪ್ರಯತ್ನ …

ವಿಸ್ಮಯ!! Read More »